ಪ್ಯಾರಿಸ್ ಒಲಿಂಪಿಕ್ಸ್ 2024 | ಬ್ಯಾಡ್ಮಿಂಟನ್: ಭಾರತದ ಪಿ.ವಿ.ಸಿಂಧು ಶುಭಾರಂಭ

Update: 2024-07-28 08:57 GMT

ಪಿ.ವಿ.ಸಿಂಧು (Photo: PTI)

ಪ್ಯಾರಿಸ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಗುಂಪು ಹಂತದಲ್ಲಿ ಶುಭಾರಂಭ ಮಾಡಿದ್ದಾರೆ.

ಇಂದು ನಡೆದ ಗುಂಪು ಹಂತದ ಪ್ರಥಮ ಪಂದ್ಯದಲ್ಲಿ ಅವರು ಮಾಲ್ಡೀವ್ಸ್ ನ ತಮ್ಮ ಎದುರಾಳಿಯಾದ ಫಾತಿಮತ್ ರಝಾಕ್ ಅವರನ್ನು 21-9 ಹಾಗೂ 21-6 ಅಂತರದಲ್ಲಿ ಸುಲಭವಾಗಿ ಮಣಿಸಿ ಎರಡನೆ ಹಂತಕ್ಕೆ ಮುನ್ನಡೆದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News