20.50 ಕೋಟಿ ರೂ.ದಾಖಲೆ ಮೊತ್ತಕ್ಕೆ ಹೈದರಾಬಾದ್‌ ಪಾಲಾದ ಪ್ಯಾಟ್‌ ಕಮ್ಮಿನ್ಸ್

Update: 2023-12-19 09:18 GMT

Photo: PTI

ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ‌‌ ಬೆಂಗಳೂರು ಮತ್ತು ಹೈದರಾಬಾದ್‌ ತೀವ್ರ ಪೈಪೋಟಿಯಲ್ಲಿ ಕಡೆಗೂ ಹೈದರಾಬಾದ್‌ ತಂಡ ಪ್ಯಾಟ್‌ ಕಮ್ಮಿನ್ಸ್ ರನ್ನು ಐಪಿಎಲ್‌ ಇತಿಹಾಸದಲ್ಲಿಯೇ 20.50 ಕೋಟಿ ರೂ. ದುಬಾರಿ ಮೊತ್ತಕ್ಕೆ ಖರೀದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News