ಪ್ರೊ ಕಬಡ್ಡಿ ಲೀಗ್: ಪುಣೇರಿಗೆ ಭರ್ಜರಿ ಜಯ

Update: 2023-12-16 17:31 GMT

Photo: Pro Kabaddi League

ಪುಣೆ: ಆತಿಥೇಯ ಪುಣೇರಿ ಪಲ್ಟನ್ ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ ವಿರುದ್ಧ 49-19 ಅಂಕದ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

ಪುಣೇರಿ ಪರ ಮೋಹಿತ್ 12 ಅಂಕ ಹಾಗೂ ಅಸ್ಲಾಂ ಇನಾಂದಾರ್ 10 ಅಂಕ ಗಳಿಸಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ತೆಲುಗು ಟೈಟಾನ್ಸ್ ತಂಡವನ್ನು 51-40 ಅಂತರದಿಂದ ಮಣಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News