ಮುಂಬೈ ಇಂಡಿಯನ್ಸ್ ಸಹ ಆಟಗಾರರೊಂದಿಗೆ ಹೋಳಿ ಆಚರಿಸಿದ ರೋಹಿತ್ ಶರ್ಮಾ

Update: 2024-03-25 22:41 IST
ಮುಂಬೈ ಇಂಡಿಯನ್ಸ್ ಸಹ ಆಟಗಾರರೊಂದಿಗೆ ಹೋಳಿ ಆಚರಿಸಿದ ರೋಹಿತ್ ಶರ್ಮಾ

Photo : Mumbai Indians

  • whatsapp icon

ಹೊಸದಿಲ್ಲಿ: ಟೀಮ್ ಇಂಡಿಯಾದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ತನ್ನ ಐಪಿಎಲ್ ಸಹ ಆಟಗಾರರೊಂದಿಗೆ ಸೋಮವಾರ ಹೋಳಿ ಆಚರಿಸಿದರು.

ಬಣ್ಣ ಮೆತ್ತಿಕೊಂಡಿದ್ದ ತನ್ನ ಮುಖಕ್ಕೆ ಪೈಪ್ನಿಂದ ನೀರನ್ನು ಚಿಮುಕಿಸಿಕೊಳ್ಳುವ ಸಣ್ಣ ವೀಡಿಯೊವನ್ನು ಮುಂಬೈ ಇಂಡಿಯನ್ಸ್ ಹಂಚಿಕೊಂಡಿದೆ.

ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2024ರ ಋತುವಿನ ತನ್ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರು ರನ್ ದ ಸೋತಿತ್ತು.

ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಹೋಳಿ ಹಬ್ಬದ ಸಂಭ್ರಮದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News