17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟ ಭಾರತ

Update: 2024-06-29 18:04 GMT
Live Updates - Page 8
2024-06-29 16:20 GMT

ದಕ್ಷಿಣ ಆಫ್ರಿಕಾ ಪರ ಇನ್ನಿಂಗ್ಸ್‌ ಆರಂಭಿಸಿದ ರೀಝಾ ಹೆಂಡ್ರಿಕ್ಸ್‌ ಮತ್ತು ಕ್ವಿಂಟನ್‌ ಡಿ ಕಾಕ್‌

2024-06-29 16:19 GMT

ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ

2024-06-29 16:09 GMT

ಚೋಕರ್‌ ಪಟ್ಟ ಕಳೆಯಲು ದಕ್ಷಿಣ ಆಫ್ರಿಕಾ ಗೆ ಬೇಕಿದೆ 177 ರನ್‌

2024-06-29 16:08 GMT

ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ 20 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿದ ಭಾರತ

2024-06-29 16:08 GMT

ಇನ್ನಿಂಗ್ಸ್‌ ನ ಕೊನೆಯ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ ರವೀಂದ್ರ ಜಡೇಜ.

2024-06-29 16:07 GMT

ರವೀಂದ್ರ ಜಡೇಜ ಕ್ರೀಸ್‌ ಗೆ ಆಗಮನ

2024-06-29 16:06 GMT

ವಿಕೆಟ್‌ ಒಪ್ಪಿಸಿದ ಶಿವಂ ದುಬೆ. 15 ಬಾಲ್‌ ಗಳಲ್ಲಿ 1 ಸಿಕ್ಸ್‌ 3 ಬೌಂಡರಿಗಳೊಂದಿಗೆ 27 ರನ್‌ ಗಳಿಸಿದ್ದ  ದುಬೆ. ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಕೇವಲ ಎರಡು ಎಸೆತ ಬಾಕಿ

2024-06-29 16:05 GMT

ಶಿವಂ ದುಬೆ ಮತ್ತು ಹಾರ್ದಿಕ್‌ ಪಾಂಡ್ಯ ಕ್ರೀಸ್‌ ನಲ್ಲಿ ಕೊನೆಯ ಓವರ್‌ ಎದುರಿಸುತ್ತಿದ್ದಾರೆ. ಕೊನೆಯ ಓವರ್‌ ಎಸೆಯುತ್ತಿರುವ ಆಂಡ್ರಿಜ್‌ ನೋಕಿಯ

2024-06-29 16:04 GMT

ಹಾರ್ದಿಕ್‌ ಪಾಂಡ್ಯ ಕ್ರೀಸ್‌ ಗೆ ಆಗಮನ

2024-06-29 16:02 GMT

18.5 ಓವರ್‌ ನಲ್ಲಿ 76 ರನ್‌ ಗಳಿಸಿ ಔಟ್‌ ಆದ ವಿರಾಟ್‌ ಕೊಹ್ಲಿ. ವಿಕೆಟ್‌ ಪಡೆದ ಮಾರ್ಕೋ ಜಾನ್ಸನ್‌

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News