ಝಲಕ್
Update: 2025-01-01 06:57 GMT
ಪವಾಡ
ಸಂತ ಆ ದಾರಿಯಲ್ಲಿ ಸಾಗುತ್ತಿದ್ದ.
ಯಾರೋ ಗುರುತು ಹಿಡಿದು, ತಡೆದರು ‘‘ನಿಮ್ಮನ್ನು ಪವಾಡ ಪುರುಷರು ಎಂದು ಕೇಳಿದ್ದೇನೆ....ದಯವಿಟ್ಟು ನಮಗಾಗಿ ಏನಾದರೂ ಪವಾಡ ಮಾಡಿರಿ...’’ ಎಂದು ಮನವಿ ಮಾಡಿದರು.
ಸಂತ ಚೀಲದಿಂದ ಒಂದು ಮುಷ್ಟಿ ಬೀಜ ತೆಗೆದು ಕೊಟ್ಟ ‘‘ಇದನ್ನು ಬಿತ್ತಿರಿ. ನಾಲ್ಕು ತಿಂಗಳಲ್ಲಿ ಫಲ ಬಿಡುತ್ತವೆ....’’
- - ಮಗು