ಬಾಕಿಯಿರುವ ಮಸೂದೆಗಳ ಕುರಿತು ಕೇರಳ, ಪಶ್ಚಿಮ ಬಂಗಾಳ ಅರ್ಜಿ: ಕೇಂದ್ರ, ರಾಜ್ಯಪಾಲರಿಗೆ ಸುಪ್ರೀಂ ನೋಟಿಸ್

Update: 2024-07-26 15:07 IST
ಬಾಕಿಯಿರುವ ಮಸೂದೆಗಳ ಕುರಿತು ಕೇರಳ, ಪಶ್ಚಿಮ ಬಂಗಾಳ ಅರ್ಜಿ: ಕೇಂದ್ರ, ರಾಜ್ಯಪಾಲರಿಗೆ ಸುಪ್ರೀಂ ನೋಟಿಸ್

 ಸುಪ್ರೀಂ ಕೋರ್ಟ್ | PC : PTI  

  • whatsapp icon

ಹೊಸದಿಲ್ಲಿ: ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಗಳಿಗೆ ಅಂಕಿತ ಹಾಕದೆ ದೀರ್ಘಕಾಲದಿಂದ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬಂಧ ಕೇಂದ್ರ, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಪಾಲರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News