ಹಂಡೇಲು: ಅಬ್ದುಲ್ ಹಮೀದ್ (ಮೋನಾಕ) ನಿಧನ

Update: 2024-10-14 08:50 GMT

ಮೂಡಬಿದಿರೆ: ಹಂಡೇಲು ನಿವಾಸಿ ಅಬ್ದುಲ್ ಹಮೀದ್ ( ಮೋನಾಕ ) ಸೋಮವಾರ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಹಸಿ ಮೀನು ವ್ಯಾಪಾರಸ್ತರಾಗಿದ್ದ ಇವರು, ಮುಹಿಯುದ್ದೀನ್ ಮಸೀದಿಯ ಆಡಳಿತ ಸಮಿತಿಯ ಉಪಾಧ್ಯಕ್ಷರೂ, ಶಂಸುಲ್ ಉಲಮಾ ಅರೇಬಿಕ್ ಕಾಲೇಜು ತೋಡಾರು ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದರು.

ಮೃತರು ಪತ್ನಿ,  6 ಗಂಡು 4 ಹೆಣ್ಣು ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್