ಪ್ರಭಾಕರ

Update: 2024-10-09 16:04 GMT

ಉಡುಪಿ, ಅ.9: ಉಡುಪಿ ಬಿಎಸ್‌ಎನ್‌ಎಲ್ ಕೇಂದ್ರದಲ್ಲಿ ಎಓಎಸ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಪ್ರಭಾಕರ(53) ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಅ.8ರಂದು ನಿಧನರಾದರು.

ಉಡುಪಿ ನಿಟ್ಟೂರಿನ ರಾಜೀವ ನಗರದ ಸಹಾರ ಕ್ರಿಕೆಟರ್ಸ್‌ನ ಅಧ್ಯಕ್ಷರಾಗಿದ್ದು, ಶ್ರೀಶಕ್ತಿ ಸ್ವರೂಪ ಭಜನಾ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು, ಮೃತರು ಪತ್ನಿ ಮತ್ತು ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್