ಸುಶೀಲಾ

Update: 2024-10-11 12:03 GMT

ಮಂಗಳೂರು, ಅ.11: ಗುರುಪುರ ಸಮೀಪದ ಮಠದ ರಸ್ತೆ ಚಾಮಾಣಿಯ ನಿವಾಸಿ, ಗುರುಪುರ ಗ್ರಾಪಂ ಮಾಜಿ ಸದಸ್ಯೆ ಸುಶೀಲಾ ಯಾನೆ ಅಮ್ಮಕ್ಕ (80) ಅವರು ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು 5 ಮಂದಿ ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್