ಹಾಜಿ ಹಸನ್ ಬಾವ

Update: 2024-10-14 13:59 GMT

ಮಂಗಳೂರು: ನಗರದ ಚಿಲಿಂಬಿ ಕೊಟ್ಟಾರ ಭಂಡಾರಿ ಹೈಟ್ ಅಪಾರ್ಟ್ಮೆಂಟ್‌ನ ನಿವಾಸಿ ಹಾಗೂ ನಗರದ ಲಾಲ್‌ ಬಾಗ್‌ನಲ್ಲಿರುವ ಹೊಟೇಲೊಂದರ ಮಾಲಕ ಹಾಜಿ ಹಸನ್ ಬಾವ (68) ಸೋಮವಾರ ಮುಂಜಾವ ನಿಧನರಾದರು.

ಪತ್ನಿ, ಇಬ್ಬರು ಪುತ್ರರು ಮತ್ತು ನಾಲ್ಕು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಅಲ್ಪಕಾಲದ ಅನಾರೋಗ್ಯಕ್ಕೀಡಾದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

*ಮೃತರ ನಿಧನಕ್ಕೆ ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಲತೀಫ್ ಕುಂಡಾಲ, ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಗಣೇಶ್ ರಾವ್
ಸುಶೀಲಾ
ಪ್ರಭಾಕರ