ಅಬ್ದುಲ್ ಹಮೀದ್

Update: 2024-10-14 14:01 GMT

ಮೂಡುಬಿದಿರೆ, ಅ.14: ಇಲ್ಲಿಗೆ ಸಮೀಪದ ಹಂಡೇಲು ಮುಹಿಯ್ಯುದ್ದೀನ್ ಮಸೀದಿಯ ಉಪಾಧ್ಯಕ್ಷ, ತೋಡಾರಿನ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ಸಕ್ರಿಯ ಸದಸ್ಯರೂ, ಹಸಿ ಮೀನು ವ್ಯಾಪಾರಿ ಅಬ್ದುಲ್ ಹಮೀದ್ ಯಾನೆ ಮೋನಾಕ (66) ಸೋಮವಾರ ಮುಂಜಾವ ನಿಧನರಾದರು.

ಪತ್ನಿ, 6 ಮಂದಿ ಪುತ್ರಿಯರು ಮತ್ತು 4 ಮಂದಿ ಮಕ್ಕಳನ್ನು ಮೃತರು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್