ಕಲಬುರಗಿ | ಲೋಕ ಜನಶಕ್ತಿ ಪಾರ್ಟಿ ಮಜದೂರ ಸೆಲ್ ಅಧ್ಯಕ್ಷರಾಗಿ ವಿಷ್ಣು ಎನ್.ಸ್ವಾಮಿ ಆಯ್ಕೆ

Update: 2025-02-08 18:01 IST
Photo of Letter of appeal
  • whatsapp icon

ಕಲಬುರಗಿ : ನಗರದ ಖಾಸಗಿ ಸಭಾಗಂಣದಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ ಮಜದೂರ ಸೆಲ್ ರಾಷ್ಟ್ರೀಯ ಅಧ್ಯಕ್ಷ ಸುಭಾಷ್ ಬಿಹಾರಿ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ ರಾಜು ಎಸ್.ಲೇಂಗಟಿ ಅವರ ಆದೇಶದ ಮೇರೆಗೆ ಜಿಲ್ಲಾ ಅಧ್ಯಕ್ಷರಾಗಿ ವಿಷ್ಣು ಎನ್.ಸ್ವಾಮಿ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಶಿವಪುತ್ರ ಲೇಗಂಟಿ, ವರುಣ ಸಜ್ಜನ್, ನೆತೇಂದ್ರ ಕುಮಸಿ, ವಿಶಾಲ ಕಟ್ಟಿ, ಭೀಮಶಂಕರ್ ತೆಗನೂರ, ಮಹೇಶ್ ತೆಗನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News