ಕಲಬುರಗಿ | ಸಹಕಾರ ಸಂಘದ ಅಧ್ಯಕ್ಷರಾಗಿ ಮಲ್ಲಿನಾಥ್ ನಾಗನಹಳ್ಳಿ ಅವಿರೋಧ ಆಯ್ಕೆ

ಕಲಬುರಗಿ : ಕೋಟನೂರ್ (ಡಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅವಿರೋಧವಾಗಿ ಅಧ್ಯಕ್ಷರಾಗಿ ಮಲ್ಲಿನಾಥ್ ನಾಗನಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ಶಿವರಾಜ್ ಸಿರಸಗಿ ಕೋಟನೂರ್ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಪರಸಪ್ಪ ಮಿಂಚಿನ ತಿಳಿಸಿದ ತಕ್ಷಣ ಗ್ರಾಮಸ್ಥರು ಅದ್ದೂರಿಯಾಗಿ ಸಂಭ್ರಮಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ ನಾಗನಹಳ್ಳಿ, ಗುರುದೇವಿ ಹಣಮಂತರಾವ್ ಪಾಟೀಲ್ ಕೋಟನೂರ್, ಶಾಮರಾವ್ ಪೊಲೀಸ್ ಪಾಟೀಲ್ ಶರಣಬಸಪ್ಪ ಕಣ್ಣಿ, ಭಿಮಾಶಂಕರ್ ನಾಯಕ , ದಸ್ತಯ್ಯ ಗುತ್ತೇದಾರ ಸಂಗಣ್ಣ ಗೌಡ ಅಲ್ಲಾಪುರ ಸೀತಾನೋರ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸಂಗಮೇಶ್ ನಾಗನಹಳ್ಳಿ , ಜಿಲ್ಲಾ ಪಂಚಾಯತ್ ಸದ್ಯಸರಾದ ರಾಜೇಂದ್ರ ಕರೆಕಲ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪವನ್ ವಳಕೇರಿ, ಪ್ರಕಾಶ್ ಪಾಟೀಲ್, ಹಣಮಂತರಾವ್ ಪಾಟೀಲ್ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ್ ಪೂಜಾರಿ, ಸದ್ಯಸರಾದ ಭೀಮಾಶಂಕರ ನಂದಿಕೂರ್ ನಾಗನಹಳ್ಳಿ, ಲಕ್ಷ್ಮಣ್ ಪೂಜಾರಿ, ನಾಗೇಂದ್ರಪ್ಪ ಗಚ್ಚಿನಮನಿ, ಹುಸನಯ್ಯ ಗುತ್ತೇದಾರ, ನಾಗೇಂದ್ರಪ್ಪ ಶರ್ಮಾ, ರಾಜೇಂದ್ರ ಮುದ್ದನಕರ, ಪ್ರಕಾಶ್ ಮಲ್ಲಬಾದಿ, ಅಣ್ಣಾರಾವ್ ಝಪುರ್ ಚಂದ್ರಶೇಖರ ಬೆಳೆಮಗಿ, ಬಸವರಾಜ್ ಮಹಾಗವಂಕರ್, ಶಿವಪುತ್ರ ಜಳಕಿ, ಶಿವಲಿಂಗಪ್ಪ ಮಹಾಗವಂಕರ್, ಶರಣು ಕರೆಕಲ್, ಶರಣು ನಂದಿಕೂರ್, ಶ್ರೀಕಾಂತ್ ನಾಗನಹಳ್ಳಿ, ರಾಜಶೇಖರ್ ಇಟಗಿ, ಈಶ್ವರ್ ರಾಠೋಡ್, ಮಲ್ಲಿಕಾರ್ಜುನ ಪಾಟೀಲ್, ದಯಾನಂದ ಪಾಟೀಲ್, ಸತೀಶ್ ಮಾಹುರ್, ಸಂಗು ಮಲಿಪಾಟೀಲ್,ಪ್ರಶಾಂತ್ ನಾಗನಹಳ್ಳಿ, ಶ್ರೀಧರ್ ನಾಗನಹಳ್ಳಿ, ಗುರುರಾಜ್ ಅಂಬಾಡಿ, ಆನಂದ್ ಕಣಸೂರ್, ಅಭಿಷೇಕ್ ನಾಗನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.