'ಕಾಶ್ಮೀರ್ ವಾಲಾ’ ವೆಬ್ಸೈಟ್ ಗೆ ಕೇಂದ್ರದ ನಿರ್ಬಂಧ

Update: 2023-08-20 17:26 GMT

Photo: The Kashmir Walla \  Facebook

ಶ್ರೀನಗರ: ಯಾವುದೇ ನೋಟಿಸು ಅಥವಾ ಅಧಿಕೃತ ಆದೇಶ ನೀಡದೆ ‘ದಿ ಕಾಶ್ಮೀರ್ ವಾಲಾ’ ವೆಬ್ಸೈಟ್ ಹಾಗೂ ಅದರ ಸಾಮಾಜಿಕ ಮಾಧ್ಯಮದ ಖಾತೆಗಳಿಗೆ ಕೇಂದ್ರ ಸರಕಾರ ನಿರ್ಬಂಧ ವಿಧಿಸಿದೆ.

‘ದಿ ಕಾಶ್ಮೀರ್ ವಾಲಾ’ ವೆಬ್ಸೈಟ್ ಈ ಕ್ರಮವನ್ನು ‘‘ಅಪಾರದರ್ಶಕ ಸೆನ್ಸಾರ್ಶಿಪ್’’ ಎಂದು ಕರೆದಿದೆ. ಅಲ್ಲದೆ, ಇದು ಜಮ್ಮು ಹಾಗೂ ಕಾಶ್ಮೀರದ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಇನ್ನೊಂದು ಮಾರಣಾಂತಿಕ ಹೊಡೆತ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News