ಲೋಕಸಭಾ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Update: 2024-03-08 14:48 GMT

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 39 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ರಾಹುಲ್ ಗಾಂಧಿ ವಯನಾಡಿನಿಂದ, ಶಶಿತರೂರ್ ತಿರುವನಂತಪುರಂ, ಡಿ ಕೆ ಸುರೇಶ್ ಬೆಂಗಳೂರು ಗ್ರಾಮಾಂತರದಿಂದ, ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಿಂದ ಸ್ಪರ್ಧಿಸಲಿದ್ದಾರೆ.

ದಿಲ್ಲಿಯ ಕಾಂಗ್ರೆಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಪಟ್ಟಿ ಬಿಡುಗಡೆ ಮಾಡಿದರು. ಕರ್ನಾಟಕದ ತುಮಕೂರಿನಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಸ್ ಪಿ ಮುದ್ದಹನುಮೇಗೌಡ ಅವರಿಗೆ ಪಕ್ಷ ಟಿಕೆಟ್ ಘೋಷಿಸಿದೆ. ಮಂಡ್ಯದಿಂದ ಸ್ಟಾರ್ ಚಂದ್ರು(ವೆಂಕಟರಾಮೇಗೌಡ) ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಹಾಸನದಿಂದ ಎಂ ಶ್ರೇಯಸ್ ಪಟೇಲ್, ವಿಜಯಪುರದಿಂದ ಎಚ್ ಆರ್ ಅಲಗೂರು (ರಾಜು) ಹಾವೇರಿಯಿಂದ ಅನಂದ್‌ ಗಡ್ಡೇವರ ಮಠ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ಕಾಂಗ್ರೆಸ್ ಬಿಡುಗಡೆಗೊಳಿಸಿದ ಮೊದಲ ಪಟ್ಟಿ ಹೀಗಿದೆ :

ಕರ್ನಾಟಕ :

1. ವಿಜಯಪುರ – ಎಚ್ ಆರ್ ಅಲಗೂರು

2. ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್

3. ಹಾಸನ – ಶ್ರೇಯಶ್ ಪಟೇಲ್

4. ತುಮಕೂರು – ಎಸ್ ಪಿ ಮುದ್ದಹನುಮೇ ಗೌಡ

5. ಮಂಡ್ಯ – ಸ್ಟಾರ್ ಚಂದ್ರು (ವೆಂಕಟ್ ರಮಣೇಗೌಡ)

6. ಹಾವೇರಿ – ಅನಂದ್ ಗಡ್ಡೇವರಮಠ

7. ಬೆಂಗಳೂರು ಗ್ರಾಮಾಂತರ - ಡಿ ಕೆ ಸುರೇಶ್

ಛತ್ತೀಸ್ ಗಢ :

1 . ಜಾನ್ ಗಿರ್ ಚಾಂಪ – ಡಾ ಶಿವಕುಮಾರ್ ದಹರಿಯಾ

2. ಕೋರ್ಬಾ – ಜ್ಯೋತ್ಸ್ನಾ ಮಹಂತ್

3. ರಜ್ನಾನ್ದೊಗಾಂವ್ – ಭೂಪೇಶ್ ಬಘೇಲ್

4. ದುರ್ಗ್ – ರಾಜೇಂದ್ರ ಸಾಹು

5. ರಾಯ್ಪುರ – ವಿಕಾಸ್ ಉಪಾಧ್ಯಾಯ್

6. ಮಹಾಸಮುಂದ್ – ತಾಮರ್ ಧ್ವಜ್ ಸಾಹು

ಕೇರಳ

1.ಕಾಸರಗೋಡು – ರಾಜ್ ಮೋಹನ್ ಉನ್ನಿತಾನ್

2.ಕಣ್ಣೂರು – ಕೆ ಸುಧಾಕರನ್

3.ವಡಕರ – ಶಾಫಿ ಪರಂಬಿಲ್

4.ವಯನಾಡ್ – ರಾಹುಲ್ ಗಾಂಧಿ

5.ಕೋಝಿಕ್ಕೋಡ್ – ಎಂ ಕೆ ರಾಘವನ್

6. ಪಾಲಕ್ಕಾಡ್ – ವಿ ಕೆ ಶೀಕಂಠನ್

7. ಅಲತೂರು – ರೆಮ್ಯಾ ಹರಿದಾಸ್

8. ತ್ರಿಶೂರು – ಕೆ ಮುರುಳೀಧರನ್

9. ಚಾಲಾಕುಡಿ – ಬೆನ್ನಿ ಬಹನ್ನಾನ್

10.ಎರ್ನಾಕುಲಂ – ಹಿಬಿ ಏಡನ್

11. ಆಲಪ್ಪುಳ – ಕೆ ಸಿ ವೇಣುಗೋಪಾಲ್

12.ಇಡುಕ್ಕಿ – ಡೀನ್ ಕುರಿಯಾಕೋಸ್

13. ಮಾವೆಲಿಕರ – ಕೋಡಿಕುನ್ನಿಲ್ ಸುರೇಶ್

14. ಪಟ್ಟಣಂತಿಟ್ಟ – ಆಂಟೊ ಆಂಟೋನಿ

15. ಅಟ್ಟಿಂಗಲ್ – ಅಡೂರು ಪ್ರಕಾಶ್

16. ತಿರುವನಂತಪುರಂ – ಶಶಿ ತರೂರ್

ಲಕ್ಷದ್ವೀಪ – ಮುಹಮ್ಮದ್ ಹಂದುಲ್ಲಾ ಸಯೀದ್

ಮೇಘಾಲಯ :

1. ಶಿಲ್ಲಾಂಗ್ – ವಿನ್ಸೆಂಟ್ ಎಚ್ ಪಾಲ

2. ತುರಾ – ಸಲೇಂಗ್ ಅ ಸಂಗ್ಮಾ

3.ನಾಗಲ್ಯಾಂಡ್ – ಎಸ್ ಸುಪೋಗ್ಮೆರೆನ್ ಜಮಿರ್

4.ಸಿಕ್ಕಿಂ – ಗೋಪಾಲ್ ಚೆಟ್ರಿ

5.ತ್ರಿಪುರ (ವೆಸ್ಟ್) – ಆಶೀಶ್ ಕುಮಾರ್ ಸಾಹಾ

ತೆಲಂಗಾಣ

1.ಝಹೀರಾಬಾದ್ – ಸುರೇಶ್ ಕುಮಾರ್ ಶೆಟ್ಕರ್

2.ನಾಲ್ಗೊಂಡ – ರಘುವೀರ್ ಕುಂದುರು

3.ಮೆಹಬೂಬ್ ನಗರ್ – ಚೆಲ್ಲವಂಶಿ ಚಂದ್ರ ರೆಡ್ಡಿ

4.ಮೆಹಬೂಬ್ ಬಾದ್ – ಬಲರಾಂ ನಾಯ್ಕ್ ಪೊರಿಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News