ಐಪಿಎಲ್ 2024: 6.80 ಕೋಟಿ ರೂ. ಗೆ ಹೈದರಾಬಾದ್ ಪಾಲಾದ ವಿಶ್ವಕಪ್ ಹೀರೊ ಟ್ರಾವಿಸ್ ಹೆಡ್
Update: 2023-12-19 09:15 GMT
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕಳೆದ ಏಕದಿನ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟ್ರಾವಿಸ್ ಹೆಡ್ ರನ್ನು ಹೈದರಾಬಾದ್ ತಂಡ 6.80 ಕೋಟಿ ರೂ. ಗೆ ಮೊತ್ತಕ್ಕೆ ಖರೀದಿಸಿದೆ.
ಹಾಗೇಯೇ ವೆಸ್ಟ್ ಇಂಡೀಸ್ ಬ್ಯಾಟರ್ ರೋವ್ಮನ್ ಪೊವೆಲ್ 7.40 ರಾಜಸ್ತಾನ್ ರಾಯಲ್ಸ್ ಪಾಲಾಗಿದ್ದಾರೆ. ಇಂಗ್ಲೆಂಡ್ ಆಲ್ ರೌಂಡರ್ ಹ್ಯಾರಿ ಬ್ರೂಕ್ 4 ಕೋಟಿ ರೂ. ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ.