IPL 2025 | ಶ್ರೇಯಸ್‌ ಅಯ್ಯರ್‌ ಸ್ಪೋಟಕ ಬ್ಯಾಟಿಂಗ್‌; ಗುಜರಾತ್‌ ಟೈಟಾನ್ಸ್ ಗೆ 244 ರನ್‌ ಗುರಿ ನೀಡಿದ ಪಂಜಾಬ್ ಕಿಂಗ್ಸ್

Update: 2025-03-25 21:29 IST
IPL 2025 | ಶ್ರೇಯಸ್‌ ಅಯ್ಯರ್‌ ಸ್ಪೋಟಕ ಬ್ಯಾಟಿಂಗ್‌; ಗುಜರಾತ್‌ ಟೈಟಾನ್ಸ್ ಗೆ 244 ರನ್‌ ಗುರಿ ನೀಡಿದ ಪಂಜಾಬ್ ಕಿಂಗ್ಸ್

PC | @IPL

  • whatsapp icon

ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಅಮೋಘ ಬ್ಯಾಟಿಂಗ್‌ (97 ರನ್)‌ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು 243 ರನ್‌ ಗಳಿಸಿದ್ದು, ಗುಜರಾತ್‌ ಟೈಟಾನ್ಸ್ ಗೆ 244 ಗಳ ಬೃಹತ್‌ ಗುರಿ ನೀಡಿದೆ.

ಶಶಾಂಕ್‌ ಸಿಂಗ್‌ ಕೊನೆಯಲ್ಲಿ ಸ್ಫೋಟಕ 44 ರನ್‌ ಬಾರಿಸಿ ತಂಡಕ್ಕೆ ಕೊಡುಗೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News