17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟ ಭಾರತ

Update: 2024-06-29 18:04 GMT
Live Updates - Page 2
2024-06-29 17:26 GMT

15 ನೇ ಓವರ್‌ ಮುಕ್ತಾಯ. ದಕ್ಷಿಣ ಆಫ್ರಿಕಾ 147/4

2024-06-29 17:23 GMT

15 ನೇ ಓವರ್‌ ಎಸೆಯಲು ಬಂದ ಅಕ್ಷರ್‌ ಪಟೇಲ್‌

2024-06-29 17:23 GMT

14 ನೇ ಓವರ್‌ | 2 0 1 1 4 6

2024-06-29 17:22 GMT

14 ನೇ ಓವರ್‌ ಮುಕ್ತಾಯ. ದಕ್ಷಿಣ ಆಫ್ರಿಕಾ 123/4

2024-06-29 17:20 GMT

14ನೇ ಓವರ್‌ ಎಸೆಯಲು ಬಂದ ಕುಲ್‌ ದೀಪ್‌ ಯಾದವ್‌

2024-06-29 17:19 GMT

13 ನೇ ಓವರ್‌ ಮುಕ್ತಾಯ | 1 4 W 0 1 2

2024-06-29 17:18 GMT

13 ನೇ ಓವರ್‌ ಮುಕ್ತಾಯ. ದಕ್ಷಿಣ ಆಫ್ರಿಕಾ 109/4

2024-06-29 17:18 GMT

ಕ್ರೀಸ್‌ ಗೆ ಬಂದ ಡೇವಿಡ್‌ ಮಿಲ್ಲರ್‌

2024-06-29 17:16 GMT

ಮಹತ್ವದ ವಿಕೆಟ್‌ ಪಡೆದ ಅರ್ದೀಪ್‌ ಸಿಂಗ್‌. ಕುಲ್‌ ದೀಪ್‌ ಯಾದವ್‌ ಗೆ ಕ್ಯಾಚ್‌ ನೀಡಿದ ಕ್ವಿಂಟನ್‌ ಡಿ ಕಾಕ್‌

2024-06-29 17:15 GMT

ದಕ್ಷಿಣ ಆಫ್ರಿಕಾ ಗೆ ಆಘಾತ. ಕ್ವಿಂಟನ್‌ ಡಿ ಕಾಕ್‌ ಔಟ್‌.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News