17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟ ಭಾರತ

Update: 2024-06-29 18:04 GMT
Live Updates - Page 7
2024-06-29 16:33 GMT

ಮೂರನೇ ಒವರ್‌ ಗೆ ದಕ್ಷಿಣ ಆಫ್ರಿಕಾದ ಎರಡನೇ ವಿಕೆಟ್‌ ಪತನ

2024-06-29 16:32 GMT

ಅರ್ಷದೀಪ್‌ ಸಿಂಗ್‌ ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಹಾದಿ ಹಿಡಿದ ಐಡೆನ್‌ ಮರ್ಕ್ರಮ್‌

2024-06-29 16:32 GMT

2 ನೇ ವಿಕೆಟ್‌ ಕಳೆದುಕೊಂಡ ದಕ್ಷಿಣ ಆಫ್ರಿಕಾ

2024-06-29 16:28 GMT

ಕ್ರೀಸ್‌ ಗೆ ಬಂದ ಐಡನ್‌ ಮಕ್ರಮ್‌

2024-06-29 16:27 GMT

ವಿಕೆಟ್‌ ಖಾತೆ ತೆರೆದ ಜಸ್ಪ್ರೀತ್‌ ಬುಮ್ರಾ

2024-06-29 16:26 GMT

ದಕ್ಷಿಣ ಆಫ್ರಿಕಾದ ಮೊದಲ ವಿಕೆಟ್‌ ಪತನ.  ಬುಮ್ರಾ ಎಸೆತಕ್ಕೆ ಕ್ಲೀನ್‌ ಬೌಲ್ಡ್‌ ಆದ ರೀಝಾ ಹೆಂಡ್ರಿಕ್‌ 

2024-06-29 16:25 GMT

ಎರಡನೇ ಓವರ್‌ ಎಸೆಯುತ್ತಿರುವ ಜಸ್‌ ಪ್ರೀತ್‌ ಬುಮ್ರಾ

2024-06-29 16:25 GMT

ಮೊದಲ ಓವರ್‌ ನ ಸ್ಕೋರ್‌ |  0 0 1LB 0 1 4

2024-06-29 16:23 GMT

ಮೊದಲ ಓವರ್‌ ಮುಕ್ತಾಯ. 6 ರನ್‌ ಗಳಿಸಿದ ದಕ್ಷಿಣ ಆಫ್ರಿಕಾ.  ಒಂದು ಬೌಂಡರಿ ಬಾರಿಸಿದ ರೀಝಾ ಹೆಂಡ್ರಿಕ್‌.

2024-06-29 16:20 GMT

ಭಾರತದ ಪರ ಬೌಲಿಂಗ್‌ ಆರಂಭಿಸಿದ ಅರ್ಷದೀಪ್‌ ಸಿಂಗ್‌

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News