ಸೈದಾಪುರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Update: 2025-03-08 17:59 IST
ಸೈದಾಪುರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ

  • whatsapp icon

ಸೈದಾಪುರ : ಪಟ್ಟಣದ ರೈಲು ನಿಲ್ದಾಣದ ಹತ್ತಿರವಿರುವ ಮೇಥೋಡಿಸ್ಟ್ ಚರ್ಚ ಹತ್ತಿರದಲ್ಲಿ ರೈಲ್ವೇ ಕಾಮಾಗಾರಿಯ ಕಾಲುವೆಯಲ್ಲಿಅಪರಿಚಿತ ಸುಮಾರು 40- ವರ್ಷದ ವ್ಯಕ್ತಿಯೊಬ್ಬರ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

ಕಾಲುವೆ ದಾಟುವಾಗ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯ ಎಸ್‌ಎಸ್‌ಐ, ಆರ್‌ಪಿಎಫ್ ಅವರು ಸೈದಾಪುರ ಪೊಲೀಸ್ ಠಾಣೆಗೆ ಬಂದು ನೀಡಿದ ಲಿಖಿತ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಮೃತದೇಹಕ್ಕೆ ಸಂಬಂದಿಸಿದವರು  9480803582, 7899815112 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಸೈದಾಪುರ ಪಿಐ ವಿನಾಯಕ ಅವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News