ಸಿನಗಾಗ್ ದಾಳಿಯನ್ನು ಖಂಡಿಸಿದ ಮುಸ್ಲಿಮ್ ವರ್ಲ್ಡ್ ಲೀಗ್

Update: 2018-10-29 17:26 GMT

ಪಿಟ್ಸ್‌ಬರ್ಗ್ (ಅಮೆರಿಕ), ಅ. 29: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿರುವ ಯಹೂದಿಗಳ ಆರಾಧನಾಲಯ ಸಿನಗಾಗ್ ಮೇಲೆ ನಡೆದ ದಾಳಿಯನ್ನು ಮುಸ್ಲಿಮ್ ವರ್ಲ್ಡ್ ಲೀಗ್ ಖಂಡಿಸಿದೆ.

ನಾಗರಿಕರ ಮೇಲೆ ನಡೆಯುವ ದಾಳಿಗಳನ್ನು ಲೀಗ್ ಖಂಡಿಸುತ್ತದೆ ಎಂದು ಲೀಗ್‌ನ ಮಹಾ ಕಾರ್ಯದರ್ಶಿ ಮುಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಇಸ್ಸ ಹೇಳಿದ್ದಾರೆ.

ಪ್ರಾರ್ಥನಾ ಸ್ಥಳಗಳಿಗೆ ಹಾನಿಯುಂಟುಮಾಡುವ ಅಥವಾ ಪ್ರಾರ್ಥನಾ ಸ್ಥಳಗಳ ಪಾವಿತ್ರಕ್ಕೆ ದಕ್ಕೆ ತರುವ ದಾಳಿಗಳನ್ನು ನಿರ್ಬಂಧಿಸುವಂತೆ ಅವರು ಅಮೆರಿಕವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News