ಕ್ಸಿನ್ ಜಿಯಾಂಗ್ ನಲ್ಲಿ ಮುಸ್ಲಿಮರ ಉಪವಾಸವನ್ನು ನಿಷೇಧಿಸಿದ ಚೀನಾ

Update: 2019-05-05 06:30 GMT

ಚೀನಾ, ಮೇ 5: ಮುಸ್ಲಿಮರು ರಮಝಾನ್ ತಿಂಗಳ ಉಪವಾಸ ಆಚರಿಸುವುದನ್ನು ಕ್ಸಿನ್ ಜಿಯಾಂಗ್ ನಲ್ಲಿ ಚೀನಾವು ನಿಷೇಧಿಸಿದೆ. ರಮಝಾನ್ ನಲ್ಲಿ ಉಪವಾಸ ಆಚರಣೆಗೆ ನಾಗರಿಕ ಸೇವೆಗಳಲ್ಲಿರುವವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಿಷೇಧ ಹೇರಲಾಗಿದೆ.

ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಕ್ಸಿನ್ ಜಿಯಾಂಗ್ ನಲ್ಲಿ ರೆಸ್ಟೋರೆಂಟ್ ಗಳನ್ನು ರಮಝಾನ್ ತಿಂಗಳಲ್ಲಿ ತೆರೆದಿಡುವಂತೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News