ಗೋಲ್ಡನ್ ಮುಹಮ್ಮದ್

Update: 2024-02-25 06:01 GMT

ಬಂಟ್ವಾಳ, ಫೆ.25: ಕಲ್ಲಡ್ಕ ನಿವಾಸಿ ಗೋಲ್ಡನ್ ಮುಹಮ್ಮದ್ (ಪುತ್ತುಬಾವಾಕ) (74) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್