ಅಳಕೆಮಜಲು ನಿವಾಸಿ ಅವ್ವಮ್ಮ

Update: 2024-11-05 06:43 GMT

ವಿಟ್ಲ: ಇಲ್ಲಿಗೆ ಸಮೀಪದ ಅಳಕೆಮಜಲ್ ನಿವಾಸಿ, ಮಸ್ಕತ್ ಉದ್ಯೋಗಿ ಮಹಮೂದ್ ಅವರ ಪತ್ನಿ ಅವ್ವಮ್ಮ ಯಾನೆ ಅವ್ವಂಙಿ (56) ಹೃದಯಾಘಾತದಿಂದ ಮಂಗಳವಾರ ಬೆಳಗ್ಗಿನ ಜಾವ ಸ್ವಗೃಹದಲ್ಲಿ ನಿಧನರಾದರು .

ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್