ಅಬೂಬಕ್ಕರ್ ನಿಧನ

Update: 2023-10-16 16:39 GMT

ಮಂಗಳೂರು : ನಗರ ಹೊರವಲಯದ ಕುಲಶೇಖರ ನಿವಾಸಿ ಅಬೂಬಕರ್ (72) ಸೋಮವಾರ ಅಪರಾಹ್ನ ತನ್ನ ಸ್ವಗೃಹದಲ್ಲಿ ನಿಧನರಾದರು.

ಪತ್ನಿ, ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕುದ್ರೋಳಿಯಲ್ಲಿ ಅಬ್ಕೋ ಟಿಂಬರ್ಸ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ವರ್ಷದಿಂದ ಅನಾರೋಗ್ಯದಿಂದಿದ್ದರು.

*ಮಂಗಳವಾರ ಬೆಳಗ್ಗೆ 9ಕ್ಕೆ ಬಂದರ್‌ನ ಬೂಬ್‌ಕಾ ಮಸ್ಜಿದ್ ದಫನ ಭೂಮಿಯಲ್ಲಿ ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್