ಮೀನಯ್ಯ ಪೂಜಾರಿ

Update: 2024-10-15 13:21 GMT

ಮೂಡುಬಿದಿರೆ: ಬೆಳುವಾಯಿ ಆನೆಬೆಟ್ಟು ನಿವಾಸಿ ಮೀನಯ್ಯ ಬಿ. ಪೂಜಾರಿ (94) ಅವ ರುಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ ಪತ್ನಿ, ಏಳು ಮಂದಿ ಪುತ್ರರು, ಪುತ್ರಿ ಇದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು ಬೆಳುವಾಯಿ ವಿದ್ಯಾವರ್ಧಕ ಸಂಘ ಹಾಗೂ ಬೆಳುವಾಯಿ ಬ್ರಹ್ಮಬೈದರ್ಕಳ ಗರಡಿಯ ಸ್ಥಾಪಕ ಸದಸ್ಯರಾಗಿದ್ದರು. ಸ್ಥಳೀಯ ಅನುದಾನಿತ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಸದಸ್ಯರಾಗಿದ್ದು, ಹಲವು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಗಣೇಶ್ ರಾವ್
ಸುಶೀಲಾ
ಪ್ರಭಾಕರ