ಇಸ್ಮಾಯೀಲ್

Update: 2024-10-23 14:29 GMT

ಮಂಗಳೂರು: ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಗ್ರಾಮದ ಕಾಂಜಿಲಕೋಡಿ ನಿವಾಸಿ, ಜಿಪಂ ಮಾಜಿ ಸದಸ್ಯ ಟಿ. ಹುಸೇನ್‌ರ ಪುತ್ರ ಟಿ. ಇಸ್ಮಾಯಿಲ್ (57) ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದರು.

ಪತ್ನಿ, ಇಬ್ಬರು ಪುತ್ರರನ್ನು ಮೃತರು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್