ಚಿನ್ನದ ದರದಲ್ಲಿ ಅಲ್ಪ ಇಳಿಕೆ : ಇಂದಿನ ಬೆಲೆ ಎಷ್ಟಿದೆ?

Update: 2025-03-25 11:41 IST
ಚಿನ್ನದ ದರದಲ್ಲಿ ಅಲ್ಪ ಇಳಿಕೆ : ಇಂದಿನ ಬೆಲೆ ಎಷ್ಟಿದೆ?

ಸಾಂದರ್ಭಿಕ ಚಿತ್ರ (credit: Grok)

  • whatsapp icon

ಹೊಸದಿಲ್ಲಿ: ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ ದರ 8,185ರೂ.ನಂತೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8ಗ್ರಾಂ. ಚಿನ್ನ 65,480ರೂ.ಗೆ ಮಾರಾಟವಾಗಿದೆ. ಸೋಮವಾರದ ದರಕ್ಕೆ ಹೋಲಿಕೆ ಮಾಡಿದರೆ ಮಂಗಳವಾರ ಚಿನ್ನದ ದರದಲ್ಲಿ 30ರೂ. ಇಳಿಕೆಯಾಗಿದೆ ಎಂದು ವರ್ತಕರು ತಿಳಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ 24 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ ದರ 8,929ರೂ.ಗೆ ಮಾರಾಟವಾಗಿದೆ. ಅದರಂತೆ 24 ಕ್ಯಾರೆಟ್‌ನ ಒಂದು ಪವನ್ ಅಂದರೆ 8 ಗ್ರಾಂ. ಚಿನ್ನದ ದರವು 71,432ರೂ. ಆಗಿದೆ.

ದಿಲ್ಲಿಯಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ 1ಗ್ರಾಂಗೆ ದರ 8,200ರೂ.ನಂತೆ ಮಾರಾಟವಾಗಿದೆ. ಅದರಂತೆ 8ಗ್ರಾಂ. ಚಿನ್ನ 65,600ರೂ.ಗೆ ಮಾರಾಟವಾಗುತ್ತಿದೆ.

ಚೆನ್ನೈನಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ 1ಗ್ರಾಂಗೆ 8,185ರೂ.ನಂತೆ ಮಾರಾಟವಾಗಿದೆ. ಅದರಂತೆ 8ಗ್ರಾಂ.ಚಿನ್ನ 65,480ರೂ.ಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಮಂಗಳವಾರ 22 ಕ್ಯಾರೆಟ್ ಚಿನ್ನ 1ಗ್ರಾಂಗೆ 8,185ರೂ.ನಂತೆ ಮಾರಾಟವಾಗಿದೆ. ಅದರಂತೆ 8ಗ್ರಾಂ.ಚಿನ್ನ 65,480ರೂ.ಗೆ ಮಾರಾಟವಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News