ಕೃಷ್ಣ ನದಿಯಲ್ಲಿ ಮೀನುಗಾರನ ಬಲೆಗೆ ಬಿದ್ದ 26. ಕೆ.ಜಿಯ ಮೀನು
Update: 2025-01-06 08:37 GMT
ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಗದ್ದಗಿ ಗ್ರಾಮದ ಹತ್ತಿರ ಕೃಷ್ಣ ನದಿಯಲ್ಲಿ 26.ಕೆ,ಜಿ ತೂಕದ ದೊಡ್ಡ ಮೀನು ಸಿಕ್ಕಿದೆ.
ಹವ್ಯಾಸಿ ಮೀನುಗಾರ ವಜಲಪ್ಪ ನಾಯಕ ಅವರ ಬಲೆಗೆ ಮೀನು ಸಿಕ್ಕಿದೆ.
ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಅದಕ್ಕಾಗಿ ದೊಡ್ಡ ಮೀನುಗಳು ಕಂಡು ಸಂತೋಷಗೊಂಡಿದ್ದೇವೆ, ಅಕ್ಕ,ಪಕ್ಕದ ಗ್ರಾಮದ ಜನರು ಗ್ರಾಮಕ್ಕೆ ಆಗಮಿಸಿ ಮೀನು ನೋಡಿ ಸಂತಸ ಪಟ್ಟರು ಎನ್ನುತ್ತಾರೆ ವಜಲಪ್ಪ.