ವಿಶ್ವಕಪ್: ಬಾಂಗ್ಲಾಕ್ಕೆ 365 ರನ್ ಗುರಿ ನೀಡಿದ ಇಂಗ್ಲೆಂಡ್

England make 364/9 against Bangladesh in World Cup clash

Update: 2023-10-10 09:52 GMT

PC: X/@englandcricket

ಧರ್ಮಶಾಲಾ: ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಡೇವಿಡ್ ಮಲನ್ ಅಮೋಘ 140 ರನ್‌ಗಳ ಗಳಿಸದರೆ, ಜಾನಿ ಬೈರ್‌ ಸ್ಟೋ (55) ಮತ್ತು ಜೋ ರೂಟ್ (82) ಅವರ ಅರ್ಧಶತಕಗಳ ನೆರವಿನಿಂದ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 364 ಗಳಿಸಿದೆ.

ಮಲನ್ ಕೇವಲ 107 ಎಸೆತಗಳಲ್ಲಿ 16 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 140 ರನ್ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News