ಕುಲದೀಪ್, ಅಶ್ವಿನ್ ಸ್ಪಿನ್ ಮೋಡಿಗೆ ತತ್ತರಿಸಿದ ಇಂಗ್ಲೆಂಡ್: ಮೊದಲ ಇನ್ನಿಂಗ್ಸ್‌ನಲ್ಲಿ 218ಕ್ಕೆ ಆಲೌಟ್

Update: 2024-03-07 09:29 GMT

Photo: X/BCCI

ಧರ್ಮಶಾಲಾ: ಉತ್ತಮ ಆರಂಭದ ಹೊರತಾಗಿಯೂ ಬಳಿಕ ಕುಲದೀಪ್ ಯಾದವ್ ಹಾಗೂ ಆರ್.ಅಶ್ವಿನ್ ಸ್ಪಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯದಲ್ಲಿ ಕಡಿಮೆ‌ ಮೊತ್ತಕ್ಕೆ ಆಲೌಟಾಗಿದೆ.

ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಇಂಗ್ಲೆಂಡ್ 218 ರನ್‌ಗೆ ಆಲೌಟ್‌ ಆಯಿತು. ಕುಲದೀಪ್ 5, ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News