17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟ ಭಾರತ

Update: 2024-06-29 18:04 GMT
Live Updates - Page 6
2024-06-29 16:44 GMT

ಬೌಲಿಂಗ್‌ ನಲ್ಲಿ ಬದಲಾವಣೆ. 6 ನೇ ಓವರ್‌ ಎಸೆಯಲು ಬಂದ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌

2024-06-29 16:44 GMT

ಐದನೇ ಓವರ್‌ |  0 4 0 1 4 1

2024-06-29 16:43 GMT

ಐದನೇ ಓವರ್‌ ಮುಕ್ತಾಯ. ದಕ್ಷಿಣ ಆಫ್ರಿಕಾ 32/2

2024-06-29 16:42 GMT

ಬೌಲಿಂಗ್‌ ನಲ್ಲಿ ಬದಲಾವಣೆ. ಐದನೇ ಓವರ್‌ ಎಸೆಯಲು ಬಂದ ಅಕ್ಷರ್‌ ಪಟೇಲ್‌

2024-06-29 16:41 GMT

ಕ್ವಿಂಟನ್‌ ಡಿ ಕಾಕ್‌ 10 ಎಸೆತದಲ್ಲಿ 10 ರನ್‌ ಗಳಿಸಿ ಕ್ರೀಸ್‌ ನಲ್ಲಿದ್ದಾರೆ. ಟ್ರಿಸ್ಟಾನ್ ಸ್ಟಬ್ಸ್ 6 ಎಸೆತದಲ್ಲಿ 6 ರನ್‌ ಗಳಿಸಿದ್ದಾರೆ. 

2024-06-29 16:40 GMT

ನಾಲ್ಕನೇ ಓವರ್‌ ಮುಕ್ತಾಯ. ದಕ್ಷಿಣ ಆಫ್ರಿಕಾ 22/2

2024-06-29 16:38 GMT

ದಕ್ಷಿಣ ಆಫ್ರಿಕಾ 3.3 ಓವರ್‌ ಗಳಲ್ಲಿ  2 ವಿಕೆಟ್‌ ನಷ್ಟಕ್ಕೆ 21

2024-06-29 16:38 GMT

ನಾಲ್ಕನೇ ಓವರ್‌ ಎಸೆಯಲು ಬಂದ ಜಸ್‌ ಪ್ರೀತ್‌ ಬುಮ್ರಾ

2024-06-29 16:37 GMT

ಮೂರನೇ ಓವರ್‌ ಮುಕ್ತಾಯ

2024-06-29 16:37 GMT

ಕ್ರೀಸ್‌ ಗೆ ಬಂದ ಟ್ರಿಸ್ಟಾನ್ ಸ್ಟಬ್ಸ್

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News