ನಾರಾಯಣ ಗೌಡ

Update: 2023-03-11 18:18 GMT

ಜಾಲ್ಸೂರಿನ ಹಿರಿಯ ಉದ್ಯಮಿ, ಪ್ರಗತಿಪರ ಕೃಷಿಕ, ಪಾಕಶಾಸ್ತ್ರಜ್ಞರಾದ ನಾರಾಯಣ ಗೌಡ ಜಬಳೆ (74)ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಶನಿವಾರ ನಿಧನರಾದರು.

ಜಾಲ್ಸೂರಿನಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದ ನಾರಾಯಣ ಗೌಡರು ಹಲವು ವರ್ಷಗಳಿಂದ ಸಮಾರಂಭಗಳಿಗೆ ಭೋಜನ ತಯಾರಿಯ ಪಾಕತಜ್ಞರಾಗಿ ಜನಪ್ರಿಯರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Similar News

ಹಸೈನಾರ್