ರಾಘವೇಂದ್ರ ಪ್ರಭು

Update: 2023-05-23 11:54 GMT

ಶಿರ್ವ: ಪ್ರಗತಿಪರ ಕೃಷಿಕ ಶಿರ್ವ ಕೋಡು ಮುದ್ದಣಕೆರೆ ರಾಘವೇಂದ್ರ ಪ್ರಭು (85) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ,  ತುಳುನಾಡಿನ ಜಾನಪದ ಕಲೆ ಕಂಬಳ ಕೋಣಗಳ ಓಡಿಸುವ ಸ್ಫರ್ಧಾ ಪದಕ ವಿಜೇತ ಕೋಡು ವಿಶ್ವನಾಥ್ ಪ್ರಭು ಸೇರಿದಂತೆ ಇಬ್ಬರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Similar News

ಹಸೈನಾರ್