ಉಡುಪಿ: ಗುಲಾಂ ರವೂಫ್ ನಿಧನ

Update: 2023-11-18 09:46 GMT

ಉಡುಪಿ, ನ.18: ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್‌ನ ಸದಸ್ಯ ರಾಗಿದ್ದ, ಕುಂಜಿಬೆಟ್ಟು ನಿವಾಸಿ ಗುಲಾಂ ರವೂಫ್(78) ಇಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್