LIVE UPDATES : ಗೆಲುವಿನ ಸನಿಹಕ್ಕೆ ಆಸ್ಟ್ರೇಲಿಯ

Update: 2023-11-19 15:51 GMT
Live Updates - Page 2
2023-11-19 15:03 GMT

32 ನೇ ಓವರ್‌ ಮುಕ್ತಾಯ. ಕುಲ್‌ ದೀಪ್‌ ಯಾದವ್‌ ಓವರ್ನಲ್ಲಿ 2 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 172/3

2023-11-19 15:00 GMT

31 ನೇ ಓವರ್‌ ಮುಕ್ತಾಯ. ರವೀಂದ್ರ ಜಡೇಜ ಬೌಲಿಂಗ್‌ ನಲ್ಲಿ 2 ರನ್‌ ಗಳಿಸಿದ ಆಸೀಸ್‌. ನಿಧಾನವಾಗಿ ಬಿಗಿ ಬೌಲಿಂಗ್‌ ಗೆ ಮರಳುತ್ತಿರುವ ಭಾರತ. ಆಸ್ಟ್ರೇಲಿಯ 169/3

2023-11-19 14:57 GMT

30 ನೇ ಓವರ್‌ ಮುಕ್ತಾಯ. ಬೂಮ್ರ ಬೌಲಿಂಗ್‌ನಲ್ಲಿ 2 ರನ್‌ ಗಳಿಸಿದ ಆಸೀಸ್‌.  ರನ್‌ ಹರಿಯಲು ಬಿಡದ ಬೂಮ್ರ. ಆಸ್ಟ್ರೇಲಿಯ 167/3


2023-11-19 14:52 GMT

29 ನೇ ಓವರ್‌ ಮುಕ್ತಾಯ. ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ 3 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 165/3

2023-11-19 14:50 GMT

ಡಿಆರ್‌ಎಸ್‌ ಮನವಿ ಮಾಡಿದ ರೋಹಿತ್‌ ಬಳಗ. ಲಾಬುಶೇನ್‌ ಗೆ ಜೀವದಾನ. ಬೂಮ್ರಾ ಓವರ್‌ ನಲ್ಲಿ 14 ರನ್‌ ಗಳಿಸಿದ ಆಸೀಸ್‌. 28ನೇ ಓವರ್‌ ಮುಕ್ತಾಯ. ಆಸೀಸ್‌ 162/3

2023-11-19 14:43 GMT

27 ನೇ ಓವರ್‌ ಮುಕ್ತಾಯ. ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ 4 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 148/3

2023-11-19 14:40 GMT

26 ನೇ ಓವರ್‌ ಮುಕ್ತಾಯ. ಮುಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ 9 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 144/3

2023-11-19 14:36 GMT

25 ನೇ ಓವರ್‌ ಮುಕ್ತಾಯ. ಕ್ರೀಸ್‌ಗೆ ಅಂಟಿಕೊಂಡು ರಕ್ಷಣಾತ್ಮಕ ಆಟ ಪ್ರದರ್ಶಿಸುತ್ತಿರುವ ಆಸ್ಟ್ರೇಲಿಯ ಬ್ಯಾಟರ್‌ಗಳು.  ಭಾರತದ ಪಾಲಿಗೆ ದುಸ್ವಪ್ನದಂತೆ ಕಾಡುತ್ತಿರುವ ಟ್ರಾವೆಸ್‌ ಹೆಡ್‌. ವಿಕೆಟ್‌ ಗಳಿಸಲು ಪರದಾಡುತ್ತಿರುವ ಭಾರತೀಯ ಬೌಲರ್‌ಗಳು. ಸ್ಪಿನ್‌ ಬೌಲರ್‌ಗಳ ಲಯ ಅರಿತ ಅಸೀಸ್‌ ಪಡೆ. ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ 8 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 135/3

2023-11-19 14:33 GMT

24 ನೇ ಓವರ್‌ ಮುಕ್ತಾಯ. ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವ ಟ್ರಾವಿಸ್‌ ಹೆಡ್‌. ಮುಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ ಒಂದು ಬೌಂಡರಿ ಸಹಿತ 5 ರನ್‌ ಗಳಿಸಿದ ಆಸೀಸ್‌. ಆಸ್ಟ್ರೇಲಿಯ 127/3

2023-11-19 14:29 GMT

23 ನೇ ಓವರ್‌ ಮುಕ್ತಾಯ. ರವೀಂದ್ರ ಜಡೇಜ ಸ್ಪಿನ್‌ ದಾಳಿ. ರನ್‌ ಪೇರಿಸುತ್ತಿರುವ ಆಸ್ಟ್ರೇಲಿಯ. 5 ರನ್‌ ಗಳಿಕೆ. ಆಸೀಸ್‌ 122/3

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News